ಆಗಸ್ಟ್ ೧೮ - ಆಗಸ್ಟ್ ತಿಂಗಳಿನ ೧೮ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೩೦ನೇ ದಿನ (ಅಧಿಕ ವರ್ಷದಲ್ಲಿ ೨೩೧ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೧೯೪೫ – ಹಿಂದಿನ ದಿನ ರಾಷ್ಟ್ರದ ಸ್ವಾತಂತ್ರ್ಯದ ಘೋಷಣೆಯ ನಂತರ ಸುಕಾರ್ಣೊ ಇಂಡೊನೇಷ್ಯಾದ ಮೊದಲ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. == ಜನನ == ೧೯೩೬ - ಗುಲ್ಜಾರ್ (ಹಿಂದಿ ಚಿತ್ರರಂಗದ ನಿರ್ದೇಶಕ) == ನಿಧನ == ೧೯೪೫ – ಸುಭಾಷ್ ಚಂದ್ರ ಬೋಸ್, ಭಾರತದ ಚಳುವಳಿಗಾರ ಮತ್ತು ರಾಜಕಾರಣಿ (ಜ. ೧೮೯೭) == ಹಬ್ಬಗಳು/ಆಚರಣೆಗಳು == ಸಂವಿಧಾನ ದಿನ (ಇಂಡೋನೇಷ್ಯಾ) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ